hard case
ನಾಮವಾಚಕ
  1. ಕಷ್ಟದ ಸಂಗತಿ; ಕ್ಲಿಷ್ಟ ಪರಿಸ್ಥಿತಿ.
  2. ಮೊಂಡ; ಹಠಮಾರಿ; ತಿದ್ದಲಾಗದ, ಪಳಗಿಸಲಾಗದ ವ್ಯಕ್ತಿ.
  3. (ಆಸ್ಟ್ರೇಲಿಯಮತ್ತು ನ್ಯೂಸಿಲೆಂಡ್‍) ತಮಾಷೆ ವ್ಯಕ್ತಿ; ವಿನೋದಕಾರಿಯಾದ ವ್ಯಕ್ತಿ.